ಉಸಿರ್ನಾಳ
	ಗಂಟಲ ಕುಳಿಯಿಂದ ಕೆಳಗಿಳಿದು, ದನಿನಾಳದ ಕೆಳಗೆ ಆರಂಭವಾಗಿ ಎದೆಯಲ್ಲಿ ಪಂಗುಸಿರ್ನಾಳಗಳಾಗಿ (ಬ್ರಾಂಕೈ) ಕವಲೊಡೆದು, ಪುಪ್ಪುಸಗಳಿಗೆ ಉಸಿರನ್ನು ಸಾಗಿಸುವ ನಾಳ (ಟ್ರೇಕಿಯ). ಕುತ್ತಿಗೆಯ ಮುಂಭಾಗದಲ್ಲಿ ಕೆಳಗಡೆ ಒಂದು ಭಾಗವೂ ಉಳಿದ ಭಾಗ ಎದೆಯೊಳಗೂ ಇರುವುದು. 									
  (ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ